ಮನೆ ಸ್ವಚ್ಛಗೊಳಿಸುವ ಸ್ಪ್ರೇ ಗಳು ಹಾಗೂ ಉತ್ಪನ್ನಗಳಿಂದ ಬರುವ ಸಣ್ಣ ಕಣಗಳು ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತವೆ ಎಂದು,
ಅಮೇರಿಕನ್ ಥೋರಾಸಿಕ್ ಸೊಸೈಟಿಯ ಅಮೇರಿಕನ್ ಜರ್ನಲ್ ಆಫ್ ರೆಸ್ಪಿರೇಟರಿ ಅಂಡ್ ಕ್ರಿಟಿಕಲ್ ಕೇರ್ ಮೆಡಿಸಿನ್‌ನ ವರದಿಗಳು ತಿಳಿಸಿವೆ.
ಈ ಉತ್ಪನ್ನಗಳನ್ನು ನಿಯಮಿತವಾಗಿ ಬಳಸುವ ಮಹಿಳೆಯರ ಶ್ವಾಸಕೋಶದ ಕೆಲಸ ನಿಧಾನವಾಗಿದೆ.
ದಿನಕ್ಕೆ ಸುಮಾರು ೨0 ಸಿಗರೇಟ್ ಸೇದುವ ಮಹಿಳೆಯರ ಶ್ವಾಸಕೋಶದಲ್ಲಿ ಆಗುವಷ್ಟು ಬದಲಾವಣೆ ಸ್ಪೇ ಬಳಸುವ ಮಹಿಳೆಯರಲ್ಲಿ ಆಗಿತ್ತು ಎಂದು ಅಧ್ಯಯನ ಪ್ರಕಾರ.





