“ಹೃದಯ ರೋಗಿಗಳಿಗೆ ಬೆನ್ನಿನ ಮೇಲೆ ಮಲಗುವುದು ಒಳ್ಳೆಯದಲ್ಲ”

“ಹೃದಯದ ಸಮಸ್ಯೆ ಇರುವವರು ಯಾವ ಬದಿಯಲ್ಲಿ ಮಲಗುವುದು ಉತ್ತಮ” ?

ಹೃದಯ ರೋಗಿಗಳಿಗೆ ಬೆನ್ನಿನ ಮೇಲೆ ಮಲಗುವುದು ಒಳ್ಳೆಯದಲ್ಲ, ಇದರಿಂದ ವಾಯುಮಾರ್ಗವನ್ನು ನಿರ್ಬಂಧಿಸಬಹುದು ಎಂದು ಕೆಲ ಅಧ್ಯಯನಗಳ ಪ್ರಕಾರ.

ಇನ್ನು ಕೆಲವು ಅಧ್ಯಯನಗಳು ಎಡಭಾಗದಲ್ಲಿ ಮಲಗುವುದು ಹೃದಯದ ಸ್ಥಾನವನ್ನು ಸ್ವಲ್ಪ ಬದಲಾಯಿಸುತ್ತದೆ ಮತ್ತು ಇಸಿಜಿ ಯ ಮೇಲೆ ಪರಿಣಾಮ ಬೀರುತ್ತದೆ ಎಂದು ತೋರಿಸುತ್ತವೆ.

ಅನೇಕ ಸಂಶೋಧನೆಗಳ ಪ್ರಕಾರ ಬಲಭಾಗದಲ್ಲಿ ಮಲಗುವುದು ಸುರಕ್ಷತವೆಂದು ಪರಿಗಣಿಸಲಾಗಿದೆ. ಇದರಿಂದ ಹೃದಯದ ಮೇಲಿನ ಒತ್ತಡ ಕಡಿಮೆ ಇರುತ್ತದೆ ಮತ್ತು ಇಸಿಜಿ ಸಹಿತ ಸ್ಥಿರವಾಗಿರುತ್ತದೆ.

Share this post:

Leave a Reply

Your email address will not be published. Required fields are marked *

You cannot copy content of this page