ಉತ್ತಮ ಲೈಂಗಿಕ ಕ್ರಿಯೆ ನಡೆಸಲು ದೇಹಕ್ಕೆ ಶಕ್ತಿಯ ಅಗತ್ಯವಿದ್ದು, ಆದ್ದರಿಂದ ಬೆಳಗಿನ ವೇಳೆ ಲೈಂಗಿಕ ಕ್ರಿಯೆ ಉತ್ತಮ ಸಮಯವಾಗಿದೆ.

ಈ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸುವುದು ತೃಪ್ತಿಕರ ಮತ್ತು ಉತ್ತಮ ವಾಗಿರುತ್ತದೆ. ರಾತ್ರಿಯ ನಿದ್ದೆಯ ಸಮಯದಲ್ಲಿ ದೇಹವು ಪ್ರಮುಖ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ.
ಲೈಂಗಿಕ ಹಾರ್ಮೋನ್ ಎಂದು ಕರೆಯಲ್ಪಡುವ ಟೆಸ್ಟೋಸ್ಟೆರಾನ್ ಮಟ್ಟಗಳು ಬೆಳಗ್ಗೆ ದೇಹದಲ್ಲಿ ಅತ್ಯಧಿಕವಾಗಿರುತ್ತವೆ, ಇದು ಲೈಂಗಿಕತೆಯಲ್ಲಿ ಹೆಚ್ಚಿನ ತೃಪ್ತಿಗೆ ಕಾರಣವಾಗುತ್ತದೆ.





