ಬೆಂಗಳೂರು :–
9ನೇ ತರಗತಿಯಲ್ಲಿ ಓದುತ್ತಿರುವ 15 ವರ್ಷದ ಬಾಲಕಿಯನ್ನು ವೇಶ್ಯಾವಾಟಿಕೆ ತಳ್ಳಿದ ಆರೋಪದ ಮೇಲೆ ಚೆನ್ನೈನಲ್ಲಿ ಹಾಸ್ಯನಟ ಭಾರತಿ ಕಣ್ಣನ್ ಸೇರಿದಂತೆ ಐವರನ್ನು ಬಂಧಿಸಲಾಗಿದೆ.
ಪೊಲೀಸರು ಐಷಾರಾಮಿ ಹೋಟೆಲ್ ಮೇಲೆ ದಾಳಿ ನಡೆಸಿ ಬಾಲಕಿಯ ರಕ್ಷಣೆ.
ಬಾಲಕಿಯ ತಾಯಿ 2ನೇ ಮದುವೆಯಾದ ಬಳಿಕ ಆಕೆ ತಾಯಿಯ ಸ್ನೇಹಿತೆ, ಕ್ಲಬ್ ಡ್ಯಾನ್ಸರ್ ಪೂಂಗೊಡಿ ಮತ್ತು ಸೋದರ ಸೊಸೆ ಐಶ್ವರ್ಯಾರನ್ನು ಸಂಪರ್ಕಿಸಿದ್ದಳು.
ಅವರು ಕಣ್ಣನ್ ಜತೆ ಸೇರಿ ಬಾಲಕಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ್ದರು.





