ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ವ್ಯಕ್ತಿಯೊಬ್ಬ ಮಹಿಳೆಯನ್ನು ವಿವಸ್ತ್ರಗೊಳಿಸಿ ಬೆತ್ತಲೆ ಮೆರವಣಿಗೆ ಮಾಡುವುದಾಗಿ ಬೆದರಿಕೆ ಹಾಕುತ್ತಿರುವ ವಿಡಿಯೋ ಬೆಳಕಿಗೆ ಬಂದಿದೆ.
ವರದಿಗಳ ಪ್ರಕಾರ, ಈತನು ವ್ಯಕ್ತಿ ಬಿಜೆಪಿ ನಾಯಕ ಮುಕೇಶ್ ಜೈನ್ ಆಗಿದ್ದು, ಮದುವೆಯ ನೆಪದಲ್ಲಿ ಆತ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಳು.
ಬಳಿಕ ಮುಕೇಶ್ ಮಹಿಳೆಯ ಬಳಿ ತೆರಳಿ ಬೆದರಿಕೆ ಹಾಕಿದ್ದನು. ಇದರ ವಿಡಿಯೋ ವೈರಲ್ ಆದ ಬಳಿಕ ಮುಕೇಶ್ ನಗರದಿಂದ ಪರಾರಿಯಾಗಿದ್ದಾನೆ.





