ಬೆಂಗಳೂರು :–
ಫೋನ್‌ಪೇ ಮೂಲಕ ₹ ೨,೦೦೦ ಕ್ಕಿಂತ ಹೆಚ್ಚು ಮೌಲ್ಯದ ೨೪ K ಡಿಜಿಟಲ್ ಚಿನ್ನ ಖರೀದಿಸಿದರೆ ಶೇ.೨ ರಷ್ಟು ಕ್ಯಾಶ್‌ಬ್ಯಾಕ್ ಸಿಗಲಿದ್ದು, ಇದು ಗರಿಷ್ಠ ₹ ೨,೦೦೦ವರೆಗೆ ಇರುತ್ತದೆ. ಈ ವಿಶೇಷ ಕ್ಯಾಶ್‌ಬ್ಯಾಕ್ ಕೊಡುಗೆ ಇಂದು ಶನಿವಾರ ಅಕ್ಟೊಬರ್ ೧೮ ರಂದು ಮಾತ್ರ ಮಾನ್ಯವಾಗಿರುತ್ತದೆ.

ಈ ಕೊಡುಗೆ ಪ್ರತಿ ಗ್ರಾಹಕರಿಗೆ ಒಂದು ವಹಿವಾಟಿಗೆ ಮಾತ್ರ ಅನ್ವಯಿಸುತ್ತದೆ. ಫೋನ್‌ಪೇ MMTC-PAMP, SafeGold, Caratlane ನಂತಹ ಕಂಪನಿಗಳಿಂದ 99.99% ಶುದ್ಧತೆಯೊಂದಿಗೆ ೨೪ K ಡಿಜಿಟಲ್ ಚಿನ್ನವನ್ನು ಖರೀದಿಸಬಹುದು.





