ಧನತ್ರಯೋದಶಿಯಂದು ಪೊರಕೆ ಖರೀದಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಅದು ಲಕ್ಷ ದೇವಿಯನ್ನು ಸಂಕೇತಿಸುತ್ತದೆ.

ಪೊರಕೆ ಮನೆಯಿಂದ ನಕಾರಾತ್ಮಕ ಶಕ್ತಿ ಹಾಗೂ ಬಡತನವನ್ನು ತೆಗೆದುಹಾಕುತ್ತದೆ ಅಷ್ಟೇ ಅಲ್ಲದೆ ಲಕ್ಷ್ಮಿ ದೇವಿಯ ಆಗಮನಕ್ಕೆ ದಾರಿಯನ್ನು ಮಾಡಿಕೊಡುತ್ತದೆ ಎಂದು ನಂಬಲಾಗಿದೆ.
ದಂತಕಥೆಯ ಪ್ರಕಾರ,ಸದರಿ ದಿನದಂದು ಖರೀದಿಸಿದ ಪೊರಕೆ ಮನೆಗೆ ಸಮೃದ್ಧಿಯನ್ನು ತರುತ್ತದೆ ಮತ್ತು ಆರ್ಥಿಕ ಸಮಸ್ಯೆಗಳಿಂದ ರಕ್ಷಸುತ್ತದೆ.





