ಜೈಪುರ ಸಿಹಿತಿಂಡಿಗಳ ಅಂಗಡಿ ತ್ಯೋಹರ್’ ದೀಪಾವಳಿಯ ವಿಶೇಷ ಸಿಹಿ “ಸ್ವರ್ಣ ಪ್ರಸಾದಂ” ಪ್ರತಿ ಕಿಲೋಗ್ರಾಂಗೆ ೧,೧೧,೦೦೦ (೧.೧೧ ಲಕ್ಷ) ಕ್ಕೆ ಮಾರಾಟ ಮಾಡುತ್ತಿದೆ,
ಪ್ರತಿ ತುಣುಕು ಸುಮಾರು ₹ ೩,೦೦೦ ಕ್ಕೆ ಮಾರಾಟವಾಗುತ್ತಿದೆ. ಈ ಸಿಹಿತಿಂಡಿಯು ನಿಜವಾದ ಚಿನ್ನದ ಬೂದಿಯಿಂದ ಲೇಪಿತವಾಗಿದೆ,
ಹೀಗಾಗಿ ಇದು ಇದರ ವಿಶೇಷತೆ ಯಾಗಿದೆ. ಈ ಸಿಹಿತಿಂಡಿಯು ಚಿನ್ನದ ಬೂದಿಯೊಂದಿಗೆ ಪೈನ್ ಬೀಜಗಳು ಹಾಗೂ ಕೇಸರಿಯನ್ನು ಸಹ ಒಳಗೊಂಡಿರುತ್ತದೆ





