ಮನುಷ್ಯರ ಮೆದುಳಿನ ಆರೋಗ್ಯ, ಸ್ಮರಣಶಕ್ತಿ ಮತ್ತು ಕಲಿಕೆಗೆ ಸಂಪೂರ್ಣ ಬೆಂಬಲವನ್ನು ನೀಡಲು ಸಾಕಷ್ಟು ನಿದ್ರೆ ಮುಖ್ಯ ಎಂದು ವೈದ್ಯರು ತಿಳಿಸಿದ್ದಾರೆ.

ನಿದ್ರೆಯು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದರೊಂದಿಗೆ ತೂಕ ನಿಯಂತ್ರಣ, ರಕ್ತದ ಒತ್ತಡ ನಿರ್ವಹಣೆಗೆ ಸಹಾಯ ಮಾಡುತ್ತದೆಂದು ತಿಳಿಸಿದ್ದಾರೆ.
ನಿದ್ರೆ ಕೊರೆತೆಯು ಡಯಾಬಿಟಿಸ್, ಕಿಡ್ನಿಯ ಕಾಯಿಲೆ, ಹೃದಯರೋಗವನ್ನು ಹೆಚ್ಚಿಸಿ, ಕಾರ್ಯಕ್ಷಮತೆಯನ್ನು ಕಡಿಮೆ ಮಾಡುತ್ತದೆ. ನಿದ್ರೆಯ ಕೊರೆತೆಯು ಮಾನಸಿಕವಾಗಿ ಕಿರಿಕಿರಿಯನ್ನುಂಟು ಮಾಡುವುದು.





