ಫೈನಾನ್ಸಿಯಲ್ ಎಕ್ಸ್‌ಪ್ರೆಸ್‌ನ ವರದಿಯನ್ನು ಆಧರಿಸಿದ ಪ್ರಕಾರ, ೩೦ ನೇ ವಯಸ್ಸಿನಲ್ಲಿ ಹೂಡಿಕೆಗಳನ್ನು ಪ್ರಾರಂಭಿಸುವ ಮೂಲಕ ೨೦ ವರ್ಷಗಳಲ್ಲಿ ₹ ೨ ಕೋಟಿ ಮೊತ್ತದ ನಿಧಿಯನ್ನು ರಚಿಸಬಹುದು.

ವರದಿಗಳ ಪ್ರಕಾರ, ಹೂಡಿಕೆ ಮಾಡುವಾಗ, ಗ್ರಾಹಕರು ಸ್ಪಷ್ಟ ಹಣಕಾಸಿನ ಗುರಿಗಳನ್ನು ಹೊಂದಿಸಿಕೊಳ್ಳಬೇಕು, ಸರಿಯಾದ ಹೂಡಿಕೆ ಸಾಧನವನ್ನು ಆರಿಸಿಕೊಳ್ಳಬೇಕು,
ಮಾಸಿಕ ಹೂಡಿಕೆಗಳನ್ನು ಅಂದಾಜು ಮಾಡಬೇಕು, ಸ್ಟೆಪ್-ಅಪ್ SIP ತಂತ್ರವನ್ನು ಅಳವಡಿಸಿಕೊಳ್ಳಬೇಕು ಹಾಗೂ ಪೋರ್ಟ್‌ಪೋಲಿಯೋವನ್ನು ಮೇಲ್ವಿಚಾರಣೆ ಮಾಡಬೇಕು.





