ಬೆಂಗಳೂರು :–
ನಾಯಕತ್ವ ವಿಚಾರದಲ್ಲಿ ಡಾ. ಯತೀಂದ್ರ ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ಇಕ್ಸಾಲ್ ಹುಸೇನ್ ನೀವು ವಿಧಾನಪರಿಷತ್ ಸದಸ್ಯರು, ವಿಧಾನಸಭಾ ಸದಸ್ಯರಲ್ಲ. ನಿಮ್ಮ ಇತಿಮಿತಿಯಲ್ಲಿ ಇರಿ ಎಂದು ಮನವಿ ಮಾಡುತ್ತೇನೆ ಎಂದ,

ಅವರು ದೊಡ್ಡ ಮಟ್ಟದಲ್ಲಿ ಕೂತಿದ್ದಾರೆ. ಈ ರೀತಿ ಹೇಳಿಕೆ ನೀಡಿ ಗೊಂದಲ ಮೂಡಿಸುವುದು ಬೇಡ.
ಡಿ.ಕೆ.ಶಿವಕುಮಾರ್ ಅವರು ಸಮರ್ಥ ನಾಯಕರು, ವಿನಾಕಾರಣ ಹೇಳಿಕೆ ನೀಡಿ ಗೊಂದಲ ಮೂಡಿಸಬೇಡಿ ಎಂದು ಕೇಳಿಕೊಳ್ಳುತ್ತೇನೆ ಎಂದು ಇಟ್ಬಾಲ್ ಹುಸೇನ್ ಹೇಳಿದ್ದಾರೆ.





