ನೀವು ಒಂದೇ ಬಾರಿಗೆ 40 ಪುಷ್‌ಅಪ್‌ಗಳನ್ನು ಮಾಡಿದರೆ, ನಿಮ್ಮ ಹೃದಯ ಕಾಯಿಲೆಯ ಅಪಾಯ ಹೃದಯಾಘಾತ, ಪಾರ್ಶ್ವವಾಯು, ಹೃದಯ ಸ್ತಂಭನ 96% ರಷ್ಟು ಕಡಿಮೆಯಾಗುತ್ತದೆ ಎಂದು ಡಾ. ಸುಧೀರ್ ಕುಮಾರ್ ಒಂದು ಅಧ್ಯಯನವನ್ನು ಉಲ್ಲೇಖಿಸಿ ತಿಳಿಸಿದರು.

1,000ಕ್ಕೂ ಹೆಚ್ಚು ಪುರುಷ ಅಗ್ನಿಶಾಮಕ ದಳದ ಸಿಬ್ಬಂದಿಯ ಡೇಟಾವನ್ನು ಅಧ್ಯಯನಕ್ಕಾಗಿ ಬಳಸಲಾಗಿದೆ ಎಂದು ಅವರು ತಿಳಿಸಿದರು, ಇದರಲ್ಲಿ ಒಟ್ಟಾರೆ ಫಿಟ್‌ನೆಸ್ ನಿರ್ಣಯಿಸಲು ಪುಷ್‌ಅಪ್ ಗಳನ್ನು ಬಳಸಲಾಯಿತು.





