ಅಧ್ಯಯನದ ಆಧಾರದ ಪ್ರಕಾರ, ಪ್ಲಾಸ್ಟಿಕ್ ಬಾಟಲಿ ಮತ್ತೆ ಪದೆ ಪದೇ ಬಳಿಸಿದರೆ ಪ್ಲಾಸ್ಟಿಕ್ ನಲ್ಲಿರುವ BPA (Bisphenol-A) ಯಂತಹ ರಾಸಾಯನಿಕಗಳು ಅಂತಃಸ್ರಾವಕ ವ್ಯವಸ್ಥೆಗೆ ಅಡ್ಡಿಪಡಿಸುತ್ತವೆ ಹಾಗೂ ದೇಹದ ಸ್ವಾಭಾವಿಕ ರಕ್ಷಣಾ ಸಾಮರ್ಥ್ಯ ಕಡಿಮೆ ಮಾಡುತ್ತವೆ.

ಪ್ಲಾಸ್ಟಿಕ್‌ಗಳ BPA, BPS ಅಂಶಗಳು ಬಿಸಿಯಾದಾಗ ಅಥವಾ ಹೆಚ್ಚು ಕಾಲ ನೀರು ತುಂಬಿಸಿದಾಗ, ಈ ರಾಸಾಯನಿಕಗಳು ಸೋರಿಕೆಯಾಗಿ ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗಬಹುದು.
ಬಾಟಲಿಯಲ್ಲಿ ಶೇಖರಣೆಯಾಗುವ ಬ್ಯಾಕ್ಟಿರಿಯಾ ಜೀರ್ಣಾಂಗ ಸಮಸ್ಯೆಗೆ ಕಾರಣವಾಗಬಹುದು.





