“ಯಾವ ಮೂರು(೩) ಅಡುಗೆ ಎಣ್ಣೆಗಳಿಂದ ಕ್ಯಾನ್ಸ‌ರ್ ಬರುವ ಸಾಧ್ಯತೆ ಇದೆ” ?

ನ್ಯೂಟ್ರಿಷನಿಸ್ಟ್ ಡಾ.ಶಿಲ್ಪಾ ಅರೋರಾ ಅವರು ಹೇಳಿದ ಪ್ರಕಾರ, “ಸೋಯಾಬೀನ್ ಎಣ್ಣೆ, ಕ್ಯಾನೋಲಾ ಎಣ್ಣೆ ಹಾಗೂ ಸೂರ್ಯಕಾಂತಿ” ಎಣ್ಣೆಯಂತಹ ಸಂಸ್ಕರಿಸಿದ ಎಣ್ಣೆಗಳು ಅತ್ಯಂತ ವಿಷಕಾರಿ.

ಸದರಿ ಎಣ್ಣೆಗಳನ್ನು ಅಪಾಯಕಾರಿ ರಾಸಾಯನಿಕಗಳನ್ನು ಬಳಸಿ ಹೊರತೆಗೆಯಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ತಜ್ಞರ ಪ್ರಕಾರ, ಎಣ್ಣೆಯಲ್ಲಿರುವ ಈ ರಾಸಾಯನಿಕಗಳು ಹಾರ್ಮೋನುಗಳ ಅಸಮತೋಲನ, ಜೀರ್ಣಕಾರಿ ಅಸ್ವಸ್ಥತೆ, ಉಸಿರಾಟದ ತೊಂದರೆ ಹಾಗೂ ಕ್ಯಾನ್ಸರ್ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಉದ್ಭವ ಮಾಡಬಹುದು.

Share this post:

Leave a Reply

Your email address will not be published. Required fields are marked *

You cannot copy content of this page