“ನನ್ನ ಹೃದಯ 7 ಸೆಕೆಂಡ್‌ಗಳ ಕಾಲ ಬಡಿಯುವುದನ್ನು ನಿಲ್ಲಿಸಿತು ನಾನು ಸಾವಿನಾಚೆಗಿನ ಜಗತ್ತನ್ನು ನೋಡಿದೆ” ? : ಸ್ಪ್ಯಾನಿಷ್ ನರವಿಜ್ಞಾನಿ

ಪ್ರಸಿದ್ಧ ಸ್ಪ್ಯಾನಿಷ್ ನರವಿಜ್ಞಾನಿ ಡಾ.ಅಲೆಕ್ಸ್ ಗೊಮೆಜ್ ಮರಿನ್, ತಮಗಾದ ಸಾವಿನ ಅನುಭವದ ಬಗ್ಗೆ ಮಾತನಾಡುತ್ತಾ, ನನ್ನ ಹೃದಯ 7 ಸೆಕೆಂಡ್‌ಗಳ ಕಾಲ ಬಡಿಯುವುದನ್ನು ನಿಲ್ಲಿಸಿತು ಎಂದು ತಿಳಿಸಿದರು.

ನಾನು ಬಾವಿಯಲ್ಲಿದ್ದೆ , ಅಲ್ಲಿ ಚಿನ್ನದ ಬೆಳಕು ಇತ್ತು. ಮೂರು ಆಕೃತಿಗಳು ನಿಂತಿದ್ದವು,

ಅವುಗಳು ನನಗೆ ಸಾಯುವ ಅಥವಾ ನನ್ನ ದೇಹಕ್ಕೆ ಹಿಂತಿರುಗುವ ಬಗ್ಗೆ ನನಗೆ ಎರಡು ಆಯ್ಕೆಗಳನ್ನು ನೀಡಿದರು ಅವರು ತಿಳಿಸಿದ್ದಾರೆ.

Share this post:

Leave a Reply

Your email address will not be published. Required fields are marked *

You cannot copy content of this page