ಬೆಂಗಳೂರು :–
ಗುರುವಾರ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು
೧೦ ಮತ್ತು ೧೨ ನೇ ತರಗತಿಯ ಬೋರ್ಡ್ ಪರೀಕ್ಷೆಗಳ ದಿನಾಂಕ ಪಟ್ಟಿಯನ್ನು ಪ್ರಕಟಿಸಿದೆ.

ಟೈಮ್ ಟೇಬಲ್ ಪ್ರಕಾರ, ೧೦ ನೇ ತರಗತಿ ಮತ್ತು ೧೨ ನೇ ತರಗತಿ ಪರೀಕ್ಷೆಗಳು ಫೆಬ್ರವರಿ ೧೭, ೨೦೨೬ ರಂದು ಪ್ರಾರಂಭವಾಗಲಿವೆ. ೧೦ ನೇ ತರಗತಿ ಪರೀಕ್ಷೆಗಳು ಮಾರ್ಚ್ ೧೦ ರೊಳಗೆ ಮುಕ್ತಾಯಗೊಂಡರೆ, ೧೨ ನೇ ತರಗತಿ ಪರೀಕ್ಷೆಗಳು ಏಪ್ರಿಲ್ ೯ ರೊಳಗೆ ಮುಕ್ತಾಯಗೊಳ್ಳಲಿವೆ.





