“ನನ್ನನ್ನು ಗರ್ಭಿಣಿ ಮಾಡುವ ಗಂಡು ಬೇಕು,ಎಂಬ ಜಾಹಿರಾತು ನಂಬಿ ಮಹಾರಾಷ್ಟ್ರದ ಪುಣೆಯ ವ್ಯಕ್ತಿ ₹11 ಲಕ್ಷ ಕಳೆದುಕೊಂಡ”

ನನ್ನನ್ನು ಗರ್ಭಿಣಿ ಮಾಡುವ ಗಂಡು ಬೇಕು, ಆತನಿಂದ ಗರ್ಭಿಣಿಯಾದರೆ ₹25 ಲಕ್ಷ ನೀಡುವುದಾಗಿ ಆಮಿಷವೊಡ್ಡುವ ಜಾಹಿರಾತು ನೋಡಿ ಕರೆ ಮಾಡಿದ ಮಹಾರಾಷ್ಟ್ರದ ಪುಣೆಯ ವ್ಯಕ್ತಿಗೆ ₹11 ಲಕ್ಷ ವಂಚಿಸಿದ ಪ್ರಕರಣ ವರದಿಯಾಗಿದೆ.

ಜಾಹೀರಾತಿನಲ್ಲಿ ತೋರಿಸಿದ ಸಂಖ್ಯೆಗೆ ವ್ಯಕ್ತಿ ಕರೆ ಮಾಡಿದ್ದು, ಈ ವೇಳೆ, ಪ್ರೆಗ್ನೆಂಟ್ ಜಾಬ್ ಸಂಸ್ಥೆಯ ಸಹಾಯಕ ಎಂದು ಹೇಳಿಕೊಂಡ ವ್ಯಕ್ತಿ ವಿವಿಧ ಶುಲ್ಕಗಳ ಹೆಸರಿನಲ್ಲಿ 100ಕ್ಕೂ ಹೆಚ್ಚು ಸಲ ಸಣ್ಣ ಮೊತ್ತಗಳಲ್ಲಿ ₹ 11 ಲಕ್ಷ ಹಣ ವರ್ಗಾಯಿಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

Share this post:

Leave a Reply

Your email address will not be published. Required fields are marked *

You cannot copy content of this page