
“೧೮ ರಿಂದ ೨೫ ವರ್ಷದೊಳಗಿನ ವಯಸ್ಸಿನ ಜಿಯೋ ಬಳಕೆದಾರರು ಅನ್‌ಲಿಮಿಟೆಡ್ 5ಜಿ ಪ್ಲಾನ್‌ಗಳನ್ನು ಖರೀದಿಸಿದರೆ ೧೮ ತಿಂಗಳ ಕಾಲ ಉಚಿತವಾಗಿ ಎಐ ಪ್ರೋ ಉಚಿತ”
ರಿಲಾಯನ್ಸ್ ಜಿಯೋ ಸಂಸ್ಥೆಯು ಗೂಗಲ್ ಜೊತೆ ಒಪ್ಪಂದ ಮಾಡಿಕೊಂಡಿದ್ದು, ತನ್ನ ಯುವ ಬಳಕೆದಾರರಿಗೆ ಗೂಗಲ್ ಎಐ ಪ್ರೋ ಸೇವೆಯನ್ನು ಉಚಿತವಾಗಿ ನೀಡಲಿದೆ. ೧೮ ರಿಂದ ೨೫ ವರ್ಷದೊಳಗಿನ









