ಪ್ರಸಿದ್ಧ ಪೌಷ್ಟಿಕತಜ್ಞೆ ಶ್ವೇತಾ ಶಾ ಅವರ ಪ್ರಕಾರ, ಮೊಳಕೆ ಹೆಚ್ಚು ಉದ್ದವಾಗಿ ಬೆಳೆದರೆ, ಅವುಗಳ ಪೋಷಕಾಂಶಗಳು ಕಡಿಮೆಯಾಗಬಹುದು.

ಇಂತಹ ಮೊಳಕೆಗಳು ಹಾನಿಕಾರಕ ಬ್ಯಾಕ್ಟಿರಿಯಾ ಮತ್ತು ಶಿಲೀಂಧ್ರಗಳನ್ನು ಹೊಂದಿರಬಹುದು ಎಂದು ಅವರು ತಿಳಿಸಿದರು.
ಕೆಲವೊಂದು ಸೂಕ್ಷ್ಮಜೀವಿಗಳು ಸಸ್ಯಗಳಿಗೆ ಪ್ರಯೋಜನಕಾರಿ ಆದರೆ ಮನುಷ್ಯರಿಗೆ ಹಾನಿಕಾರಕ.
ಉದ್ದವಾದ ಮೊಳಕೆಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಆರೋಗ್ಯಕ್ಕೆ ಅಪಾಯವಿದೆ.





