ಮುಂಬೈನ ಮೂಳೆ ಶಸ್ತ್ರಚಿಕಿತ್ಸಕ ಡಾ. ಮನನ್ ವೋರಾ, ಒಂದು ಸಮೋಸಾ ಸುಮಾರು ೨೫೦ ಕ್ಯಾಲೊರಿಗಳನ್ನು ಹೊಂದಿರುತ್ತದೆ ಮತ್ತು ಅವುಗಳನ್ನು ಬರ್ನ್ ಮಾಡಲು ಸುಮಾರು ೫೦ ನಿಮಿಷಗಳ ನಡಿಗೆ ಬೇಕಾಗುತ್ತದೆ,

ಒಂದು ಪಿಜ್ಜಾ ಸ್ಟೈಸ್ ತಿನ್ನಲು ಸುಮಾರು ಒಂದು ಗಂಟೆ ನಡೆಯಬೇಕಾಗುತ್ತದೆ ಎಂದು ಹೇಳಿದರು. ಒಂದು ಪ್ಲೇಟ್ ಚೋಲೆ ಭಟುರೆ ೬೦೦ ಕ್ಯಾಲೊರಿಗಳನ್ನು ಹೊಂದಿರುತ್ತದೆ. ಇದನ್ನು ತಿಂದರೆ ನೀವು ಸುಮಾರು ಎರಡು ಗಂಟೆಗಳ ಕಾಲ ನಡೆಯಬೇಕಾಗುತ್ತದೆ ಎಂದು ಅವರು ಹೇಳಿದರು.





