“ಪಿಎಂ-ಕಿಸಾನ್ ಯೋಜನೆಯ ೨೧ ನೇ ಕಂತು ನವೆಂಬರ್ ೧೯ ರಂದು ಬಿಡುಗಡೆಯಾಗಲಿದೆ”

ರೈತರಿಗೆ ನೆರವು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪಿಎಂ-ಕಿಸಾನ್ ಯೋಜನೆಯ ೨೧ ನೇ ಕಂತು ನವೆಂಬರ್ ೧೯ ರಂದು ಬಿಡುಗಡೆಯಾಗಲಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರತಿವರ್ಷ ವಾರ್ಷಿಕವಾಗಿ ರೈತರಿಗೆ ₹೬,೦೦೦ ನೀಡುವ ಈ ಯೋಜನೆ ಫೆಬ್ರವರಿ ೨೪, ೨೦೧೯ ರಂದು ಪ್ರಾರಂಭವಾಗಿದ್ದು, ಪ್ರತಿ ಕಂತಿನಲ್ಲಿ ₹೨,೦೦೦ ಧನ ಸಹಾಯ ಸಿಗುತ್ತದೆ. ಈ ಯೋಜನೆಯಡಿಯಲ್ಲಿ ೧೧ ಕೋಟಿಗೂ ಹೆಚ್ಚು ರೈತ ಕುಟುಂಬಗಳು ಪ್ರಯೋಜನವನ್ನು ಪಡೆಯುತ್ತಿದ್ದಾರೆ.

Share this post:

Leave a Reply

Your email address will not be published. Required fields are marked *

You cannot copy content of this page