“ರೆಫ್ರಿಜರೇಟರ್‌ನಲ್ಲಿ ಆಹಾರವನ್ನು ಸರಿಯಾಗಿ ಮುಚ್ಚದೆ,ಹೆಚ್ಚು ದಿನ ಇಟ್ಟರೆ ಬ್ಯಾಕ್ಟಿರಿಯಾ ಬೆಳೆಯುವ ಸಾಧ್ಯತೆ ವಿಷವಾಗಬಹುದು” ?

ವರದಿಗಳ ಪ್ರಕಾರ, ರೆಫ್ರಿಜರೇಟರ್‌ನಲ್ಲಿ ಆಹಾರವನ್ನು ಸರಿಯಾಗಿ ಮುಚ್ಚದೆ ಅಥವಾ ಹೆಚ್ಚು ದಿನ ಇಟ್ಟರೆ ಬ್ಯಾಕ್ಟಿರಿಯಾ ಬೆಳೆಯುವ ಸಾಧ್ಯತೆ ಇರುತ್ತದೆ, ಆಗ ಆಹಾರ ವಿಷವಾಗಬಹುದು.

ಮೊಟ್ಟೆಗಳನ್ನು ಬೇಯಿಸಿದ ಆಹಾರದ ಜತೆ ಇಟ್ಟರೆ ರೋಗಗಳಿಗೆ ಕಾರಣವಾಗಬಹುದು, ಹೆಚ್ಚು ದಿನಗಳ ಕಾಲ ಆಹಾರವನ್ನು ರೆಫ್ರಿಜರೇಟರ್‌ನಲ್ಲಿ ಇರಿಸಿ ಸೇವಿಸುವುದು ಅನಾರೋಗ್ಯಕ್ಕೆ ಕಾರಣವಾಗಬಹುದು ಎಂದು ವರದಿ ತಿಳಿಸಿದೆ.

ರೆಫ್ರಿಜರೇಟರ್ ಅನ್ನು ೪°C (೪೦°F) ಅಥವಾ ಅದಕ್ಕಿಂತ ಕಡಿಮೆ ತಾಪಮಾನದಲ್ಲಿ ಇರಿಸುವಂತೆ ವರದಿಯಲ್ಲಿ ತಿಳಿಸಲಾಗಿದೆ.

Share this post:

Leave a Reply

Your email address will not be published. Required fields are marked *

You cannot copy content of this page