ನೀವು ಲೈಂಗಿಕ ಜೀವನದಲ್ಲಿ ತೃಪ್ತರಾಗಿದ್ದರೆ ಮತ್ತು ನಿಮ್ಮ ಲೈಂಗಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೆ ಪ್ರತಿದಿನ ಲೈಂಗಿಕ ಕ್ರಿಯೆ ನಡೆಸುವುದರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ತಜ್ಞರ ಅಭಿಪ್ರಾಯ.
ಪ್ರತಿದಿನ ಲೈಂಗಿಕ ಕ್ರಿಯೆ ಆರೋಗ್ಯಕಾರಿಯೂ ಆಗಿದ್ದು, ಹೇಗೆಂದರೆ, ಹೃದಯದ ಆರೋಗ್ಯ ಸುಧಾರಣೆ,
ರಕ್ತದೊತ್ತಡದ ನಿಯಂತ್ರಣ, ಒತ್ತಡ ಪರಿಹಾರ, ಕ್ಯಾಲೋರಿಗಳ ನಷ್ಟ ಮತ್ತು ಹೃದಯಾಘಾತ ಹಾಗೂ ಹೃದಯ ಕಾಯಿಲೆಯನ್ನು ತಗ್ಗಿಸುತ್ತದೆ.
ಉತ್ತಮ ನಿದ್ದೆ ಮತ್ತು ರೋಗನಿರೋಧಕ ಹೆಚ್ಚಳಕ್ಕೂ ಇದು ಸಹಕಾರಿ.





