“ರಾಜ್ಯದಲ್ಲಿ ಗೃಹಲಕ್ಷ್ಮಿಸಹಕಾರ ಸಂಘ ಸೇರಿ ಮೂರು ಹೊಸ ಯೋಜನೆ ಲೋಕಾರ್ಪಣೆ : ರಾಜ್ಯ ಸರ್ಕಾರ

ಬೆಂಗಳೂರು :–

ಕರ್ನಾಟಕ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಗೃಹಲಕ್ಷ್ಮಿ ಸಹಕಾರ ಸಂಘ ಸೇರಿದಂತೆ ಮೂರು ಹೊಸ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಈ ಯೋಜನೆಗಳಲ್ಲಿ ಅಕ್ಕ ಪಡೆ, ೫೦೦೦ ಅಂಗನವಾಡಿಗಳಲ್ಲಿ LKG,

UKG ತರಗತಿಗಳ ಆರಂಭವೂ ಸೇರಿದೆ. ಮಹಿಳೆಯರ ಸ್ವಾವಲಂಬನೆಗಾಗಿ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ,

ಮಹಿಳೆಯರ ರಕ್ಷಣೆಗಾಗಿ ಗೃಹ ಇಲಾಖೆಯೊಂದಿಗೆ ಸೇರಿ ಅಕ್ಕ ಪಡೆಯನ್ನು ಜಾರಿಗೆ ತರಲಾಗಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್‌ ತಿಳಿಸಿದರು.

Share this post:

Leave a Reply

Your email address will not be published. Required fields are marked *

You cannot copy content of this page