“ರೈತರಿಂದ ಪ್ರತಿಭಟನೆಗೆ ಕರೆ ಕೊಟ್ಟ ಬೆನ್ನಲ್ಲೇ ಭೂಮಿ ಪೂಜೆಗೆ ಮುಂದಾದ ಜನಪ್ರತಿನಿಧಿಗಳು”


ಚಿಕ್ಕೋಡಿ :–

ಕರಗಾಂವ ಏತ ನೀರಾವರಿ ಯೋಜನೆಗಾಗಿ ರೈತರು ಪ್ರತಿಭಟನೆಯನ್ನು ಹಮ್ಮಿಕೊಂಡ ಬೆನ್ನಲ್ಲೇ ಎಚ್ಚೆತ್ತು ಕೊಂಡ ಜನ ಪ್ರತಿನಿಧಿಗಳು.

ಚಿಕ್ಕೋಡಿ ತಾಲೂಕಿನ ೨೪ ಗ್ರಾಮಗಳಿಗೆ ನೀರಾವರಿ ಕಲ್ಪಿಸುವ ಯೋಜನೆ.
ಸುಮಾರು ಮೂರು ದಶಕದ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ರೈತ ಸಂಘಟನೆ.
ಚಿಕ್ಕೋಡಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರೈತರಿಂದ ಪ್ರತಿಭಟನೆ.
“ಪ್ರತಿಭಟನೆಗೆ ಕರೆ ಕೊಟ್ಟ ಬೆನ್ನಲ್ಲೇ ಭೂಮಿ ಪೂಜೆಗೆ ಮುಂದಾದ ಜನಪ್ರತಿನಿಧಿಗಳು”.

Share this post:

Leave a Reply

Your email address will not be published. Required fields are marked *

You cannot copy content of this page