“ಮಲಬದ್ಧತೆ ಸಮಸ್ಯೆ ಇರುವವರಿಗೆ ತಜ್ಞರು ಸೂಚಿಸುವ ಆಹಾರಗಳೇನು” ?

ಮಲಬದ್ಧತೆಯು ಹೊಟ್ಟೆ ಉಬ್ಬರಕ್ಕೆ ಕಾರಣವಾಗುವುದಲ್ಲದೆ, ಗ್ಯಾಸ್ಟಿಕ್, ಆಲ್ಲೀಯತೆಯನ್ನುಂಟು ಮಾಡುತ್ತದೆ, ಹೀಗಾಗಿ ಈ ಸಮಸ್ಯೆ ಉಳ್ಳವರು ಸೇವಿಸಬೇಕಾದ ಆಹಾರವನ್ನು ಹಾರ್ವಡ್‌ ಗ್ಯಾಸ್ಟೋಎಂಟರಾಲಜಿಸ್ಟ್ ಡಾ.ಸೌರಭ್ ಸೇಥಿ ಹೇಳಿದ್ದಾರೆ.

ಊಟ ಮತ್ತು ಉಪಹಾರದ ನಂತರ ಪಪ್ಪಾಯ ಹಣ್ಣಿನ ಸೇವನೆಗೆ ಅವರು ಸೂಚಿಸಿದ್ದಾರೆ. ಇದಲ್ಲದೆ, ಎಳನೀರು/ನಿಂಬೆ ರಸಕ್ಕೆ ಒಂದು ಚಮಚ ನೆನೆಸಿದ ಚಿಯಾ ಬೀಜವನ್ನು ಬೆರೆಸಿ ಸೇವಿಸುವುದು, ಸಿಹಿ ಗೆಣಸು, ಪೇರಳೆ, ಕೀವಿ ಹಣ್ಣು ಸೇವನೆಗೆ ವೈದ್ಯರು ತಿಳಿಸಿದ್ದಾರೆ.

Share this post:

Leave a Reply

Your email address will not be published. Required fields are marked *

You cannot copy content of this page