“ಆಹಾರ ಪದಾರ್ಥಗಳನ್ನು ಉಕ್ಕಿನ ಅಥವಾ ಸ್ಟೀಲ್ ಪಾತ್ರೆಗಳಲ್ಲಿ ಸಂಗ್ರಹಿಸುವುದು ಆರೋಗ್ಯಕ್ಕೆ ತುಂಬಾನೇ ಅಪಾಯಕಾರಿ” : ತಜ್ಞರ ಪ್ರಕಾರ

ಆಹಾರ ಪದಾರ್ಥಗಳನ್ನು ಉಕ್ಕಿನ ಅಥವಾ ಸ್ಟೀಲ್ ಪಾತ್ರೆಗಳಲ್ಲಿ ಸಂಗ್ರಹಿಸುವುದು ಆರೋಗ್ಯಕ್ಕೆ ಬಹಳ ಅಪಾಯಕಾರಿ.

ಉದಾಹರಣೆಗೆ ಮೊಸರು, ಉಪ್ಪಿನಕಾಯಿ, ಹಣ್ಣಿನ ಜ್ಯೂಸ್ ಇತ್ಯಾದಿ. ಇಂತಹ ಆಹಾರಗಳನ್ನು ಸ್ಟೀಲ್ ಪಾತ್ರೆಗಳಲ್ಲಿ ಸಂಗ್ರಹಿಸುವುದರಿಂದ ಅವುಗಳ ರುಚಿ ಹಾಳಾಗುವುದಲ್ಲದೆ, ಆರೋಗ್ಯಕ್ಕೂ ಸಮಸ್ಯೆ ತಂದೊಡ್ಡುತ್ತವೆ.

Share this post:

Leave a Reply

Your email address will not be published. Required fields are marked *

You cannot copy content of this page