*90ಕ್ಕೂ ಅಧಿಕ ಬೆಂಗಳೂರಿನ ಆಸ್ಪತ್ರೆಗಳಿಗೆ ನಕಲಿ ಕ್ಯಾನ್ಸ‌ರ್ ಔಷಧ ಪೂರೈಕೆ*

ಬೆಂಗಳೂರು :-

೯೦ಕ್ಕೂ ಹೆಚ್ಚು ಬೆಂಗಳೂರಿನ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳಿಗೆ ನಕಲಿ ಹಾಗೂ ತಪ್ಪು ಲೇಬಲ್ ಹೊಂದಿರುವ ಕ್ಯಾನ್ಸ‌ರ್ ಔಷಧಗಳನ್ನು ಪೂರೈಕೆ ಮಾಡಿರುವುದನ್ನು ಎಸ್‌ಐಟಿ ಪತ್ತೆಹಚ್ಚಿದೆ.

ಈ ಜಾಲವು ಶೇ.೫೦ರಷ್ಟು ರಿಯಾಯಿತಿಯಲ್ಲಿ ಈ ಔಷಧಗಳನ್ನು ಮಾರಾಟ ಮಾಡುತ್ತಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ೧೫ಕ್ಕೂ ಹೆಚ್ಚು ಮೆಡಿಕಲ್ ರೆಪ್ರಸೆಂಟೇಟಿವ್‌ಗಳನ್ನು ಒಳಗೊಂಡ ಈ ಜಾಲವು ಮಹಾರಾಷ್ಟ್ರ ರಾಜ್ಯ ಮತ್ತು ಗುಜರಾತ್‌ ರಾಜ್ಯದಲ್ಲಿ ವಿಸ್ತರಿಸಿರುವ ಶಂಕೆ ವ್ಯಕ್ತವಾಗಿದೆ.

Share this post:

Leave a Reply

Your email address will not be published. Required fields are marked *

You cannot copy content of this page