ಅನೇಕ ಕೌಡ್ ಕಿಚನ್‌ಗಳು ತಾಜಾ ಆಹಾರವನ್ನು ತಯಾರಿಸುವುದಿಲ್ಲ, ಬದಲಾಗಿ, ಅವು ದಿನಗಳು, ವಾರಗಳ ಮುಂಚಿತವಾಗಿ ತಯಾರಿಸಿದ ಗ್ರೇವಿ,ಕರಿಗಳ ಹೆಪ್ಪುಗಟ್ಟಿದ ಬ್ಲಾಕ್‌ಗಳನ್ನು ಒಡೆದು, ಬಿಸಿ ಮಾಡಿ, ನಂತರ ಪ್ಯಾಕ್ ಮಾಡುತ್ತವೆ,

ಅದಕ್ಕಾಗಿಯೇ ಆಹಾರವು ನಿಮ್ಮನ್ನು ಬೇಗನೆ ತಲುಪುತ್ತದೆ ಎಂದು ಮೂಳೆ ಶಸ್ತ್ರಚಿಕಿತ್ಸಕ ಡಾ. ಮನನ್ ವೋರಾ ವಿವರಿಸುತ್ತಾರೆ.
ಆರೋಗ್ಯವಾಗಿರಲು ಮನೆಯಲ್ಲಿ ಬೇಯಿಸಿದ ಆಹಾರವನ್ನು ಮಾತ್ರ ಸೇವಿಸಿ ಎಂದು ಡಾ.ವೋರಾ ಸಲಹೆಯನ್ನು ನೀಡಿದ್ದಾರೆ.





