“ಬೈನ್ ಟ್ಯೂಮರ್‌ ವಾಗಲು ಕಾರಣ,ಅದರ ಲಕ್ಷಣಗಳು ಯಾವುವು” ?

ಜೀವಕೋಶದ ವರ್ಣತಂತುಗಳ ಮೇಲಿನ ಕೆಲವು ಜೀನ್‌ಗಳು ಹಾನಿಗೊಳಗಾದಾಗ ಅಥವಾ ಸರಿಯಾಗಿ ಕಾರ್ಯನಿರ್ವಹಿಸದಿರುವುದು ಬ್ರೇನ್ ಟ್ಯೂಮರ್‌ಗೆ ಕಾರಣವಾಗಿದೆ.

ನಿರಂತರವಾಗಿ ಕಾಣಿಸಿಕೊಳ್ಳುವ, ಕಾಲಾನಂತರದಲ್ಲಿ ಹೆಚ್ಚಾಗುವ ತಲೆನೋವು ಬ್ರೆನ್ ಟ್ಯೂಮರ್‌ನ ಆರಂಭಿಕ ಲಕ್ಷಣವಾಗಿದೆ.

ತಲೆನೋವಿನ ಜತೆಗೆ ದೃಷ್ಟಿ ಸಮಸ್ಯೆ,ವಾಕರಿಕೆ, ಅನಿರೀಕ್ಷತವಾಗಿ ವಾಂತಿ ಹಾಗೂ ಅರೆನಿದ್ರಾವಸ್ಥೆಯು ಬ್ರೇನ್ ಟ್ಯೂಮರ್‌ನ ಲಕ್ಷಣಗಳಾಗಿವೆ. ಟ್ರೈನ್ ಟ್ಯೂಮರ್‌ಗೆ ತಕ್ಷಣದ ತಪಾಸಣೆ ಮತ್ತು ಚಿಕಿತ್ಸೆಯ ಅಗತ್ಯವಿರುತ್ತದೆ.

Share this post:

Leave a Reply

Your email address will not be published. Required fields are marked *

You cannot copy content of this page