“ಡಿ.ಕೆ.ಶಿವಕುಮಾರ್ ಅವರು ಅಧಿವೇಶನ ಮುಗಿಯುತ್ತಲೇ ಸಿಎಂ ಆಗುತ್ತಾರೆ, ಸಂಕ್ರಾತಿವರೆಗೆ ಕಾಯಬೇಕಿಲ್ಲ” : ಶಾಸಕ ಇಟ್ಬಾಲ್ ಹುಸೇನ್

ಬೆಳಗಾವಿ :–

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಯೋಜಿಸಿದ ಭೋಜನಕೂಟದಲ್ಲಿ ಭಾಗಿಯಾದ ಬಳಿಕ ಮಾತನಾಡಿದ ರಾಮನಗರದ ಕಾಂಗ್ರೆಸ್ ಶಾಸಕ ಇಟ್ಬಾಲ್ ಹುಸೇನ್, ಡಿ.ಕೆ.ಶಿವಕುಮಾರ್ ಅವರು ಅಧಿವೇಶನ ಮುಗಿಯುತ್ತಲೇ ಸಿಎಂ ಆಗುತ್ತಾರೆ, ಸಂಕ್ರಾತಿವರೆಗೆ ಕಾಯಬೇಕಿಲ್ಲ ಎಂದು ಹೇಳಿದ್ದಾರೆ.

ಡಿನ್ನರ್‌ಗೆ 55 ಶಾಸಕರು ಸೇರಿದ್ದೆವು. ಸಿಎಂ ಆಗುವುದು ಶಿವಕುಮಾರ್ ಅವರ ಹಣೆಯಲ್ಲಿ ಬರೆದಿದೆ” ಎಂದರು. ಬಿಜೆಪಿಯಿಂದ ಉಚ್ಚಾಟನೆಗೊಂಡ ಶಾಸಕ ಎಸ್.ಟಿ.ಸೋಮಶೇಖ‌ರ್ ಕೂಡಾ ಡಿ.ಕೆ.ಶಿವಕುಮಾ‌ರ್ ಭೋಜನಕೂಟದಲ್ಲಿ ಭಾಗಿಯಾಗಿದ್ದರು.

Share this post:

Leave a Reply

Your email address will not be published. Required fields are marked *

You cannot copy content of this page