“ಗರ್ಭಿಣಿ ಪತ್ನಿಗೆ ಸುಳ್ಳು ಹೇಳಿ ಪ್ರೇಯಸಿ ಜತೆ ಥಾಯ್ಲೆಂಡ್ ಪ್ರವಾಸಕ್ಕೆ ಹೋದ ಪತಿ ವಿವಾಹೇತರ ಸಂಬಂಧ ಬಯಲಾಯಿದ್ದು ಹೇಗೆ” ?

ಮಲೇಷ್ಯಾದ ವ್ಯಕ್ತಿಯೊಬ್ಬ ತನ್ನ ಗರ್ಭಿಣಿ ಪತ್ನಿಗೆ ಸುಳ್ಳು ಹೇಳಿ ಪ್ರೇಯಸಿ ಜತೆ ಥಾಯ್ಲೆಂಡ್ ಪ್ರವಾಸಕ್ಕೆ ಹೋಗಿದ್ದು,

ಸದರಿ ವೇಳೆಯಲ್ಲಿ ಥಾಯ್ಲೆಂಡ್‌ನಲ್ಲಿ ಸಂಭವಿಸಿದ ಪ್ರವಾಹದಿಂದಾಗಿ ಆತನ ವಿವಾಹೇತರ ಸಂಬಂಧ ಬಯಲಿಗೆ ಬಂದಿದೆ.

ಪತಿ ಸಂಪರ್ಕಕ್ಕೆ ಸಿಗದಿದ್ದಾಗ ಆತಂಕಗೊಂಡ ಪತ್ನಿ, ತನ್ನ ಸ್ನೇಹಿತನಿಗೆ ಕರೆ ಮಾಡಿ ಪತಿ ಇರುವ ಹೋಟೆಲ್‌ಗೆ ಹೋಗಲು ತಿಳಿಸಿದ್ದಾಳೆ.

ಆತ ಅಲ್ಲಿಗೆ ತಲುಪಿದಾಗ, ಪತಿ ಮತ್ತು ಆತನ ಪ್ರೇಯಸಿ ಒಂದೇ ಕೋಣೆಯಲ್ಲಿ 4 ದಿನಗಳಿಂದ ತಂಗಿರುವುದು ತಿಳಿದುಬಂದಿದೆ ಎಂದು ವರದಿಯಾಗಿದೆ.

Share this post:

Leave a Reply

Your email address will not be published. Required fields are marked *

You cannot copy content of this page