“ಜಾಸ್ತಿ ಖಾರವಾದ ಆಹಾರ ಸೇವಿಸುವುದರಿಂದ ಉಂಟಾಗುವ ಪರಿಣಾಮಗಳು ಯಾವುವು” ?

ಜಾಸ್ತಿ ಖಾರವಾದ ಆಹಾರವನ್ನು ಸೇವಿಸುವುದರಿಂದ ತೀವ್ರವಾದ ಫುಡ್ ಪಾಯ್ಸನಿಂಗ್ ಉಂಟಾಗುತ್ತದೆ ಎಂದು ಆಹಾರ ತಜ್ಞೆ ರಮ್ಯಾ ಹೇಳಿದ್ದಾರೆ.

ಮಸಾಲೆಯುಕ್ತ ಆಹಾರವು ಕ್ಯಾಸಿನ್ ಹೊಂದಿರುತ್ತದೆ, ಇದು ಮೆಣಸಿನಕಾಯಿಗಳಿಗೆ ಅವುಗಳ ಉಷ್ಣತೆಯನ್ನು ನೀಡುವ ಸಂಯುಕ್ತವಾಗಿದೆ ಮತ್ತು ಇದು ಜೀರ್ಣಾಂಗ ವ್ಯವಸ್ಥೆಯಲ್ಲಿ ಉರಿಯೂತ ಮತ್ತು ಕಿರಿಕಿರಿ ಉಂಟುಮಾಡುವ ಸಾಧ್ಯತೆ.

ಯುಎಸ್‌ ಸರ್ಕಾರದ ವರದಿಯ ಪ್ರಕಾರ, ಹೆಚ್ಚಿನ ಕ್ಯಾಪ್ಪೆಸಿನ್ ನೆಕ್ರೋಸಿಸ್, ಹುಣ್ಣು ಮತ್ತು ಕ್ಯಾನ್ಸ‌ರ್ ಜನಕಕ್ಕೆ ಕಾರಣವಾಗುವ ಸಾಧ್ಯತೆ.

Share this post:

Leave a Reply

Your email address will not be published. Required fields are marked *

You cannot copy content of this page