ತಜ್ಞರ ಪ್ರಕಾರ, ನಾಲಿಗೆ ಕೆಂಪಗಾಗಿದ್ದರೆ, ಅದು ದೇಹದಲ್ಲಿ ವಿಟಮಿನ್ B-12 ಕೊರತೆ, ತೀವ್ರ ಜ್ವರವನ್ನು ಸೂಚಿಸುತ್ತದೆ. ನಾಲಿಗೆ ಹಳದಿ ಬಣ್ಣಕ್ಕೆ ಕಾಣಿಸುತ್ತದೆ.
ಅದು ಕಾಮಾಲೆ, ಮಧುಮೇಹದ ಆರಂಭಿಕ ಲಕ್ಷಣವಾಗಿರಬಹುದು. ನಾಲಿಗೆ ನೇರಳೆ ಬಣ್ಣದಲ್ಲಿ ಕಾಣಿಸಿಕೊಂಡರೆ, ಅದು ಹೃದಯ ಸಂಬಂಧಿತ ಸಮಸ್ಯೆ, ದೇಹದಲ್ಲಿ ರಕ್ತ ಪರಿಚಲನೆ ಸರಿಯಾಗಿ ಆಗುತ್ತಿಲ್ಲ ಎಂಬುದನ್ನು ಸೂಚಿಸುತ್ತದೆ.
ನಾಲಿಗೆ ಕಂದು ಬಣ್ಣದಲ್ಲಿದ್ದರೆ, ಅದು ದೇಹದಲ್ಲಿ ಕಬ್ಬಿಣ ಅಂಶದ ಕೊರತೆಯನ್ನು ಸೂಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.





