“ರಾತ್ರಿ ಹೊತ್ತು ಚಾಕೊಲೇಟ್, ಸಿಹಿತಿಂಡಿಗಳ ತಿನ್ನುವ ಹಂಬಲಕ್ಕೆ ಕಾರಣವೇನು” ?

ಹಾರ್ವಡ್‌ ಆರೋಗ್ಯ ತಜ್ಞರ ಪ್ರಕಾರ, ರಾತ್ರಿಯಲ್ಲಿ ಚಾಕೊಲೇಟ್ ಮತ್ತು ಸಿಹಿತಿಂಡಿಗಳ ಹಂಬಲವು ಮೆದುಳು ಮತ್ತು ದೇಹದಲ್ಲಿನ ನೈಸರ್ಗಿಕ ಬದಲಾವಣೆಗಳ ಪರಿಣಾಮವಾಗಿದೆ.

ರಾತ್ರಿಯಲ್ಲಿ ಮೆದುಳಿಗೆ ಬೇಗನೆ ಶಕ್ತಿಯ ಅಗತ್ಯವಿರುತ್ತದೆ, ಆದ್ದರಿಂದ ಸಿಹಿತಿಂಡಿಗಳು, ಚಾಕೊಲೇಟ್‌ಗಳಂತಹ ತ್ವರಿತ ಸಕ್ಕರೆ ವರ್ಧಕವನ್ನು ಹಂಬಲಿಸುತ್ತದೆ ಹಾಗೂ ಮೆದುಳಿನ ಪ್ರತಿಫಲ ವ್ಯವಸ್ಥೆಯನ್ನು ಸಕ್ರಿಯಗೊಳಿಸುತ್ತವೆ.

ಇದು ಸೋಮಾರಿತನ, ದೌರ್ಬಲ್ಯದ ಸಂಕೇತವಲ್ಲ. ನೈಸರ್ಗಿಕ ಪ್ರತಿಕ್ರಿಯೆಯಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

Share this post:

Leave a Reply

Your email address will not be published. Required fields are marked *

You cannot copy content of this page