ಐಸಿಎಮ್ ಆರ್(ICMR) ಅಧ್ಯಯನದ ಪ್ರಕಾರ, ಹೆಚ್ಚು ಮಾಂಸಾಹಾರ ಸೇವಿಸುವ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬರುವ ಹೆಚ್ಚಿನ ಪ್ರಮಾಣದ ಸಾಧ್ಯತೆ.
ವಿಶೇಷವಾಗಿ ಹೆಚ್ಚಿನ ಕೊಬ್ಬು ಹಾಗೂ ಅಸಮತೋಲಿತ ಮಾಂಸಾಹಾರಿ ಆಹಾರವು ಅಪಾಯವನ್ನು ಹೆಚ್ಚಿಸಬಹುದು.
ತಜ್ಞರು ಹೇಳುವಂತೆ ಮಾಂಸಾಹಾರಿ ಆಹಾರವು ನೇರ ಕಾರಣವಲ್ಲ, ಬದಲಿಗೆ, ಬೊಜ್ಜು, ಸಾಕಷ್ಟು ವ್ಯಾಯಾಮ ಮತ್ತು ಕಳಪೆ ಜೀವನಶೈಲಿಯೊಂದಿಗೆ ರೋಗಕ್ಕೆ ಕಾರಣವಾಗಬಹುದು.





