ಬೆಂಗಳೂರು :–
ಕೇಂದ್ರ ಸರಕಾರ ೩೯ಹೊಸ ಔಷಧಿಗಳಿಗೆ ಬೆಲೆಗಳನ್ನು ನಿಗದಿಪಡಿಸಿದೆ. ಪಟ್ಟಿಯಲ್ಲಿ ಅಮೋಕ್ಸಿಸಿಲಿನ್-ಪೊಟ್ಯಾಸಿಯಮ್ ಕ್ಲಾವುಲನೇಟ್ ಸಂಯೋಜನೆ, ಬ್ಯಾಕ್ಟಿರಿಯಾದ ಸೋಂಕುಗಳಿಗೆ ಪ್ರತಿಜೀವಕ, ಅಲರ್ಜಿಗಳಿಂದ ಪರಿಹಾರ ಪಡೆಯಲು ಬಳಸುವ ಸೆಟಿರಿಜಿನ್ ಹೈಡೋಕ್ಲೋರೈಡ್ ಸಂಯೋಜನೆ
ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆ ನೀಡಲು ಬಳಸುವ ಟೆಲ್ಮಸಾರ್ಟನ್-ಕ್ಲೋರ್ಥಾಲಿಡೋನ್ ಸಂಯೋಜನೆಗಳು ಸೇರಿವೆ. ಓಲ್ಕೆಸಾರ್ಟನ್-ಅಮೋಡಿಪೈನ್ ಸಂಯೋಜನೆಯು ಸಹ ಪಟ್ಟಿಯಲ್ಲಿ ಇರುತ್ತವೆ.





