“₹೫೦ ಲಕ್ಷ ವರದಕ್ಷಣೆಗಾಗಿ ಪತ್ನಿ, ಮಾವನ ಮೇಲೆ ಹಲ್ಲೆಗೆ ಯತ್ನಿಸಿದ ಪಿಎಸ್‌ಐ” : ಡಿಜಿಗೆ ದೂರು

ಬೆಂಗಳೂರು :–

₹50 ಲ

ಪಿಎಸ್‌ಐ ಬೈರಪ್ಪ ಎಂಬಾತ ₹೫೦ ಲಕ್ಷ ವರದಕ್ಷಣೆಗಾಗಿ ಪತ್ನಿ, ಮಾವನ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೈರಪ್ಪ ಹೆಂಡತಿ, ಮಗುವನ್ನು ಮನೆಯಿಂದ ಹೊರಗಿಟ್ಟು ಮನೆಗೆ ಯುವತಿಯರನ್ನು ಕರೆದುಕೊಂಡು ಬರುತ್ತಿದ್ದ. ಅಲ್ಲದೇ, ಆತನ ಬಟ್ಟೆಯಲ್ಲಿ ಕಾಂಡೋಮ್ ಪತ್ತೆಯಾಗಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾಗುವ ಯುವತಿಯರ ಜತೆ ಸುತ್ತಾಡುತ್ತಿದ್ದ ಎಂದು ಪತ್ನಿ ಆರೋಪಿಸಿದ್ದಾರೆ.

ಭೈರಪ್ಪ ವಿರುದ್ಧ ನಗರ ಪೊಲೀಸ್‌ ಆಯುಕ್ತರು, ಡಿಜಿಗೆ ದೂರು ನೀಡಲು ಪತ್ನಿ ಮುಂದಾಗಿದ್ದಾಳೆ.

Share this post:

Leave a Reply

Your email address will not be published. Required fields are marked *

You cannot copy content of this page