“ಶೀಘ್ರದಲ್ಲೇ ಅಡುಗೆ ಇಂಧನವಾಗಿ ಎಥೆನಾಲ್ ಬಳಕೆಯಾಗಬಹುದು”

ಬೆಳಗಾವಿ :–

ಎಲ್‌ಪಿಜಿಗೆ ಪರ್ಯಾಯ ಅಡುಗೆ ಇಂಧನವಾಗಿ ಎಥೆನಾಲ್ ಉತ್ತೇಜಿಸಲು ಸರ್ಕಾರ ನೀತಿ ಚೌಕಟ್ಟು ರೂಪಿಸುವ ಕೆಲಸ ಮಾಡುತ್ತಿದೆ

ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ವಾಹನಗಳ E೨೦ (೨೦% ಎಥೆನಾಲ್, ೮೦% ಪೆಟ್ರೋಲ್‌) ಇಂಧನ ಕುರಿತು ಚರ್ಚೆ ನಡೆಯುತ್ತಿರುವ ಮಧ್ಯೆಯೇ ಈ ವರದಿ ಬ

ಸೆಪ್ಟೆಂಬ‌ರ್ ವೇಳೆಗೆ ಸಿದ್ಧವಾಗಬಹುದಾದ ಈ ನೀತಿಯು ಸಬ್ಸಿಡಿ ಕಾರ್ಯವಿಧಾನ, ಪೂರೈಕೆ ಸರಪಳಿ ಮತ್ತು ಇಂಧನ ವಿತರಣೆಯಂತಹ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವತ್ತ ಕೇಂದ್ರೀಕೃತವಾಗಿದೆ.

Share this post:

Leave a Reply

Your email address will not be published. Required fields are marked *

You cannot copy content of this page