*ಜೈಲಿನಲ್ಲಿ ಇದ್ದಾಗ ೭೦ ಮಂದಿಗೆ ಒಂದೇ ಶೌಚಾಲಯವಿತ್ತು* : ಸಲ್ಮಾನ್ ಖಾನ್

ಬೆಳಗಾವಿ :–

ರಿಯಾಲಿಟಿ ಶೋ ‘ಅಲೈಯನ್ಸ್’ನಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ನಟ ಸಲ್ಮಾನ್ ಖಾನ್, ತಮ್ಮ ಜೈಲು ವಾಸದ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಜೈಲಿನಲ್ಲಿದ್ದಾಗ ೫೦ ರಿಂದ ೭೦ ಮಂದಿ ಒಂದೇ ಶೌಚಾಲಯವನ್ನು ಬಳಸಬೇಕಿತ್ತು ಮತ್ತು ಅದು ತುಂಬಾ ಗಲೀಜಾಗಿರುತ್ತಿತ್ತು ಎಂದು ಅವರು ಹೇಳಿದ್ದಾರೆ. ೧೯೯೮ ರ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ವಿವಿಧ ಹಂತಗಳಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದರು.

Share this post:

Leave a Reply

Your email address will not be published. Required fields are marked *

You cannot copy content of this page