ಬೆಂಗಳೂರು :–
ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದ್ದಕ್ಕೆ ಎಫ್ ಐ ಆರ್ (FIR) ದಾಖಲಾದ ಕುರಿತು ಸ್ಪಷ್ಟನೆ ನೀಡಲು ಬಂದ ವೇಳೆ ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ಅವರು ತಪ್ಪಾದ ವಿಡಿಯೋ ತೋರಿಸಿದ್ದಾರೆ ಎಂದು ವರದಿಯಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ವಿಡಿಯೋ ತೋರಿಸಿದ್ದ ಸಿ.ಟಿ.ರವಿ, ಈ ಮುಲ್ಲಾ ಜೀಪಿನ ಪೆಟ್ರೋಲ್ ಟ್ಯಾಂಕ್‌ಗೆ ಬೆಂಕಿ ಹಚ್ಚಲು ಪ್ರಯತ್ನಿಸಿದ್ದ, ಈತನ ಬಗ್ಗೆ ಮಾತನಾಡಿದ್ದೆ ಎಂದಿದ್ದರು.
ಆದರೆ ಈ ವಿಡಿಯೋ ದೆಹಲಿಯಲ್ಲಿ NEET ಹೋರಾಟದ ವಿಡಿಯೋ ಅಲ್ಲ, ಬಿಹಾರದ ರಸ್ತೆ ಅಪಘಾತದ ವಿಡಿಯೋ ಎಂದು ವರದಿಯಾಗಿದೆ.





