ಬೆಳಗಾವಿ :–
ಜಿಯೋ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಮುಂದಿನ ಮೂರು ನಾಲ್ಕು ತಿಂಗಳಲ್ಲಿ ಮೊಬೈಲ್ ರಿಚಾರ್ಜ್ ದರವನ್ನು ಶೇ. ೧೨-೧೫ ರಷ್ಟು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಸಂಶೋಧನಾ ವರದಿಯೊಂದು ತಿಳಿಸಿದೆ. ಮಾರುಕಟ್ಟೆ ಬಲವರ್ಧನೆ,
ಹೆಚ್ಚುತ್ತಿರುವ ARPU ನಿರೀಕ್ಷೆಗಳು, 4G ಮತ್ತು 5G ನೆಟ್‌ವರ್ಕ್‌ಗಳಲ್ಲಿ ನಿರಂತರ ಹೂಡಿಕೆಗಳಿಂದಾಗಿ ನಿರೀಕ್ಷತ ಏರಿಕೆ ಸಂಭವಿಸಿದೆ. ಇದನ್ನು ಜಾರಿಗೆ ತಂದರೆ, ಗ್ರಾಹಕರು ಶೀಘ್ರದಲ್ಲೇ ಹೆಚ್ಚಿನ ಹಣವನ್ನು ಪಾವತಿಸಬೇಕಾಗಬಹುದು.





