“ಅಡುಗೆ ಇಂಧನವಾಗಿ ಎಥೆನಾಲ್ ಬಳಕೆ ಪರೀಕ್ಷೆಯನ್ನು ದೃಢಪಡಿಸಿದ ಭಾರತ ಸರ್ಕಾರ”

ಹೊಸ ದೆಹಲಿ :–

IOCL, HPCL ಮತ್ತು BPCL ಜಂಟಿ ಉದ್ಯಮವಾದ ಎಲ್‌ಪಿಜಿ ಸಲಕರಣೆ ಸಂಶೋಧನಾ ಕೇಂದ್ರವು ಭಾರತೀಯ ಮನೆಗಳಲ್ಲಿ ಅಡುಗೆ ಇಂಧನವಾಗಿ ಎಥೆನಾಲ್ ಬಳಕೆಯ ಪ್ರಯೋಜನಗಳನ್ನು ಪರೀಕ್ಷಸುತ್ತಿದೆ ಎಂದು ಪೆಟ್ರೋಲಿಯಂ ಸಚಿವಾಲಯ ಸೋಮವಾರ ಸಂಸತ್ತಿಗೆ ತಿಳಿಸಿದೆ.

ಕೇಂದ್ರ ಸರ್ಕಾರವು ಎಥೆನಾಲ್ ಆಧಾರಿತ ಶುದ್ಧ ಅಡುಗೆ ಪರ್ಯಾಯಗಳನ್ನು ಅಭಿವೃದ್ಧಿಪಡಿಸುವ ಪ್ರಯತ್ನ ಮಾಡುತ್ತಿದೆ ಎಂದು ಸಚಿವಾಲಯ ಹೇಳಿದೆ.

ಎಥೆನಾಲ್-ಮಿಶ್ರಿತ ಅಡುಗೆ ಇಂಧನವು ಜೈವಿಕ ಇಂಧನದ ಪರ್ಯಾಯವಾಗಿ ಕಾರ್ಯನಿರ್ವಹಿಸಬಹುದು ಎಂದು ಅದು ಹೇಳಿದೆ.

Share this post:

Leave a Reply

Your email address will not be published. Required fields are marked *

You cannot copy content of this page