Featured on Karnataka Vaani
Editors Pick
Latest Posts
Chikodi

ಬೆಳಗಾವಿ ಪ್ರಾಂತೀಯ ಸಮಾಜ ಸೇವಾ ಸಂಸ್ಥೆ ಕಚೇರಿಯಲ್ಲಿ  ಪ್ರವಾಹ ಪೀಡಿತ ಮಹಿಳೆಯರಿಗೆ ಕೀಟ್ ವಿತರಣೆ 

ಚಿಕ್ಕೋಡಿ :– ಬೆಳಗಾವಿ ಪ್ರಾಂತೀಯ ಸಮಾಜ ಸೇವಾ ಸಂಸ್ಥೆ ಚಿಕ್ಕೋಡಿ ವತಿಯಿಂದ ಮಹಿಳೆಯರು ಆರ್ಥಿಕತೆ ಲಾಭ ಪಡೆದುಕೊಂಡು ಸ್ವಾವಲಂಬನೆ  ಬದಕು ಕಟ್ಟಿಕೊಳ್ಳುವಂತೆ ಫಾದರ  ಪೀಟರ ಹೇಳಿದರು. ಪಟ್ಟಣದಲ್ಲಿರುವ  ಸಾಯಿಮಂದಿರ ಬಳಿ ಇರುವ ಬೆಳಗಾವಿ ಪ್ರಾಂತೀಯ ಸಮಾಜ ಸೇವಾ ಸಂಸ್ಥೆ ಕಚೇರಿಯಲ್ಲಿ  ಪ್ರವಾಹ ಪೀಡಿತ ಮಹಿಳೆಯರಿಗೆ ಕೀಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೆಳಗಾವಿ ಪ್ರಾಂತೀಯ ಸಮಾಜ ಸೇವಾ ಸಂಸ್ಥೆ  ಕಳೆದ‌  20 ವರ್ಷಗಳಿಂದ ಸಮಾಜದ ಕಟ್ಟ ಕಡೆಯ ಮಹಿಳೆಯರ ಸಂಕಷ್ಟಗಳಿಗೆ ಸ್ಪಂದನೆ ಮಾಡುವ ಕಾರ್ಯ ಮಾಡುತ್ತಿದೆ ಎಂದರು.

Chikodi

ಜೊಲ್ಲೆ ಎಜುಕೇಶನ ಸೊಸೈಟಿಯ 8 ವಿಧ್ಯಾರ್ಥಿಗಳು ಭಾರತೀಯ ಸೇನೆಗೆ ಆಯ್ಕೆ

ಚಿಕ್ಕೋಡಿ :– ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ಸೈನಿಕರಿಗೆ ನಾವೇಲ್ಲರೂ ಗೌರವಿಸೋಣ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಜೊಲ್ಲೆ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಯಾದ

Chikodi

ಉಚಿತ ನಾಡಿ ಪರೀಕ್ಷಾ ತಪಾಸಣೆ ಶಿಬಿರವನ್ನು ದಿನಾಂಕ: 23/03/2025 ಬೆಳಿಗ್ಗೆ ೦೯ ರಿಂದ ಸಂಜೆ ೫ ರವರೆಗೆ ಏರ್ಪಡಿಸಲಾಗಿದೆ

ಚಿಕ್ಕೋಡಿ :– ನಾಡಿ ಪರೀಕ್ಷಾ ತಪಾಸಣೆ ಶಿಬಿರ ಪಟ್ಟಣದ ಕೆ.ಎಲ್.ಇ ಸಂಸ್ಥೆಯ ಆಯುರ್ವೇದ ಆಸ್ಪತ್ರೆ, ಇವರ ವತಿಯಿಂದ ಉಚಿತ ನಾಡಿ ಪರೀಕ್ಷಾ ತಪಾಸಣೆ

Chikodi

ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಡಾ.ಪುನೀತ ರಾಜಕುಮಾರ ಅವರ ೫೦ನೇ ಹುಟ್ಟು ಹಬ್ಬ ಆಚರಣೆ

ಚಿಕ್ಕೋಡಿ :– ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಡಾ.ಪುನೀತ ರಾಜಕುಮಾರ ಅವರ ೫೦ನೇ ಹುಟ್ಟು ಹಬ್ಬವನ್ನು ಪಟ್ಟಣದಲ್ಲಿ ರುವ ಅವರ ಪುತ್ಥಳಿಗೆ ಹಾಲಿನ

Chikodi

ನರೇಗಾ ಯೋಜನೆ ಸಮುದಾಯದ ಕಾಮಗಾರಿಗಳಲ್ಲಿ ಉಮರಾಣಿ ಗ್ರಾ.ಪಂ ಸದಸ್ಯನ ಪ್ರಭಾವ, ಕೈವಾಡ ?

ವರದಿ : ಮಿಯಾಲಾಲ ಕಿಲ್ಲೇದಾರ ಚಿಕ್ಕೋಡಿ :– ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಯನ್ನು ಪ್ರತಿಯೋಬ್ಬರಿಗೆ ಮುಟ್ಟಿಸುವ ಜವಾಬ್ದಾರಿ ಪ್ರತಿಯೋಂದು ಗ್ರಾಮ ಪಂಚಾಯತಿ

Lorem ipsum dolor sit amet, consectetur adipiscing elit eiusmod tempor ncididunt ut labore et dolore magna

Tags

Share this post: