ಚಿಕ್ಕೋಡಿ :–
ಪಟ್ಟಣದ ಹೆಸ್ಕಾಂ ಇಲಾಖೆಯ ಅಜ್ಜು ಮುಜಾವರ ಎಂಬ ಲಾಯಿನ್ ಮೆನ್ ಇತನು ಹಾಲಟ್ಟಿಯ ರೈತನೊಬ್ಬನ ಟಿ ಸಿ ಸಂಪರ್ಕ ಕೊಡಲು 5000 ರುಪಾಯಿಗಳನ್ನು ತೆಗೆದುಕೊಂಡಿದ್ದು
ಅದಕ್ಕೆ ಟಿ ಸಿ ಅಳವಡಿಸಿಕೊಂಡ ರೈತ್ ನಿನು ಯಾಕೆ ದುಡ್ಡು ತೆಗೆದುಕೊಂಡೆ ನಿನಗೆ ಇಲಾಖೆಯ ವರು ಸಂಬಳ ಕೊಡಲ್ವಾ ಎಂದು ತಗಾದೆ ತೆಗೆದು ವಿಡಿಯೊ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾನೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ವೈರಲಾಗಿದೆ ನಂಬಲರ್ಹ ಮೊಲಗಳಿಂದ ಮಾಹಿತಿ ಲಭ್ಯ ವಾದ ಪ್ರಕಾರ
ವಿಡಿಯೊ ಮಾಡುತ್ತಿರುವುದನ್ನು ಗಮನಿಸಿದ ಲಾಯಿನ್ ಮೆನ್ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಹೆಸ್ಕಾಂ ಟೌನ್ ಶಾಖೆಯಲ್ಲಿ ಒಬ್ಬ ಲಾಯಿನ್ ಮೆನ್ ಇತರ
ಅಧಿಕಾರಿಗಳು ಯಾವ ರೀತಿ ಯಲ್ಲಿ ಇರಬಹುದು ಇದೊಂದು ಯಕ್ಷಪ್ರಶ್ನೆ ?