ಚಿಕ್ಕೋಡಿ :–
ಕರವೇ ಗ್ರಾಮ ಘಟಕದ ಅಧ್ಯಕ್ಷರ ನೇಮಕ
ಕನ್ನಡ ಕನ್ನಡಿಗ ಹಾಗೂ ಕರ್ನಾಟಕದ ಸಾರ್ವಭೌಮತೆಯನ್ನು ಕಾಪಾಡುಲು ಬದ್ಧವಾಗಿರುವ ಕರ್ನಾಟಕ ರಕ್ಷಣಾ ವೇದಿಕೆಯ ಚಿಕ್ಕೋಡಿ ತಾಲೂಕಾ ಅಧ್ಯಕ್ಷರಾದ ಶ್ರೀ ಸಂಜು ಬಡಿಗೇರ ರವರು
ತಾಲೂಕಿನ ಖಡಕಲಾಟ ಗ್ರಾಮ ಘಟಕದ ಅಧ್ಯಕ್ಷ ನಾಗಿ ಖಡಕಲಾಟ ಗ್ರಾಮದ ಶ್ರೀ ಶಂಕರ ಅವಡಖಾನ ಅವರನ್ನು ನೇಮಕ ಮಾಡಿ ಆದೇಶ ಪತ್ರ ನೀಡಿ ಗೌರವಿಸಿ. ಶ್ರೀ ಯತರಿಗೆ ನೀಡಿದ ಗುರುತರ ಜವಾಬ್ದಾರಿಯನ್ನು ಅತ್ಯಂತ ಶ್ರದ್ಧೆ ಹಾಗೂ ಪ್ರಾಮಾಣಿಕವಾಗಿ ನಿರ್ವಸಿ ಕನ್ನಡ ರಕ್ಷಣಾ ವೇದಿಕೆ ಬಲಪಡಿಸಲು ಶಕ್ತಿಮಿರಿ ದುಡಿಯಲ್ಲಿ ಎಂದು ಆಶಿಸಿರುತ್ತಾರೆ.





