
“ಚಿಕ್ಕೋಡಿ ತಾಲ್ಲೂಕು ಪತ್ರಕರ್ತರ ಕಚೇರಿಗಾಗಿ ನಿವೇಶನ ನೀಡಲು ಇಲಾಖೆಯು ಬದ್ಧವಾಗಿದೆ” : ತಹಶಿಲ್ದಾರ,ಸಿ ಎಸ್ ಕುಲಕರ್ಣಿ
ಚಿಕ್ಕೋಡಿ :– “ಸಂವಿಧಾನದ 4ನೇ ಅಂಗವಾಗಿರುವ ಪತ್ರಿಕೋದ್ಯಮದ ಹೊಣೆಗಾರಿಕೆ ಬಹಳವಿದೆ. ಸಮಾಜದ ಓರೆ ಕೋರೆಗಳನ್ನು ತಿದ್ದುವ ಪತ್ರಕರ್ತರು ಸತ್ಯವನ್ನು ಪರಾಮರ್ಶಿಸಿ ವರದಿ ಮಾಡಬೇಕು” ಎಂದು ಚಿಕ್ಕೋಡಿ