
ಪತಿಯ ಹತ್ಯೆಯ ಕೃತ್ಯವನ್ನು ಪತ್ನಿ ವಿಡಿಯೋ ಕಾಲ್ ನಲ್ಲಿ ನೋಡಿದ್ದಳು ಅಲ್ಲದೆ ಪತಿ ಶಿವನಗೌಡ ಕೊಲೆಯ ದಿನ ಪತ್ನಿ ಶೀಲಾ ಕಣ್ಣೀರಿಟ್ಟು ನಾಟಕ ವಾಡಿದ ಪತ್ನಿ
ಬೆಳಗಾವಿ :– ಜಿಲ್ಲೆಯ ಖಾನಾಪುರದ ಗಾಡಿಕೊಪ್ಪದಲ್ಲಿ ಈ ಒಂದು ಭೀಕರ ಕೊಲೆ ನಡೆದಿತ್ತು. ಏಪ್ರಿಲ್ 2 ರಂದು ಶಿವನಗೌಡ ಪಾಟೀಲ್ ಎನ್ನುವ ವ್ಯಕ್ತಿಯ ಬರ್ಬರ ಹತ್ಯೆ