ಹೆಚ್ಚು ಮಾವಿನಹಣ್ಣು ತಿನ್ನುವುದರಿಂದ ಮೆದುಳಿಗೆ ಹಾನಿಯಾಗುತ್ತದೆ ಎಂದು ನರಶಸ್ತ್ರಚಿಕಿತ್ಸಕ ಡಾ.ಅರುಣ್ ನಾಯಕ್ ಹೇಳಿದ್ದಾರೆ.
ಮಾವಿನ ಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಪ್ರಕ್ಟೋಸ್ ಅಧಿಕವಾಗಿದ್ದು, ಒಂದು ಮಾವಿನಹಣ್ಣು 45 ಗ್ರಾಂ ಸಕ್ಕರೆಯನ್ನು ಹೊಂದಿರುತ್ತದೆ.
ಹೆಚ್ಚು ಮಾವಿನ ಹಣ್ಣು ತಿನ್ನುವುದರಿಂದ ಇನ್ಸುಲಿನ್ ಪ್ರತಿರೋಧ ಹಾಗೂ ಬ್ರೌನ್ ಫಾಗ್ ಅಧಿಕವಾಗುತ್ತದೆ.
ಯಕೃತ್ತು ಸಕ್ಕರೆಯನ್ನು ಟ್ರೈಗ್ಲಿಸರೈಡ್ ಆಗಿ ಪರಿವರ್ತಿಸುತ್ತದೆ, ಇದು ಫ್ಯಾಟಿ ಲಿವರ್‌ನ ಒಂದು ಅಂಶವಾಗಿದೆ” ಎಂದು ಹೇಳಿದರು.