ಮನಶ್ಯಾಸ್ತ್ರಜ್ಞರ ಪ್ರಕಾರ, ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಫೋನ್ ಪರಿಶೀಲಿಸುವುದರಿಂದ ಮೆದುಳಿನ ಮೇಲೆ ಒತ್ತಡ ಬೀರುತ್ತದೆ
ಕೆಟ್ಟ ಸುದ್ದಿಗಳನ್ನು ನೋಡುವುದರಿಂದ ನೀವು ದಿನವಿಡೀ ಖಿನ್ನತೆಗೆ ಒಳಗಾಗಬಹುದು.
ಸಮಸ್ಯೆಗಳ ಬಗ್ಗೆ ಯೋಚಿಸುವುದರಿಂದ ಮನಸ್ಸಿನ ಶಾಂತಿ ಹಾಳಾಗಬಹುದು.
“ಬೆಳಿಗ್ಗೆ ನೀರು ಕುಡಿಯದಿದ್ದರೆ”, ನಿಮ್ಮ ದೇಹವು ನಿರ್ಜಲೀಕರಣಗೊಂಡು ಮೆದುಳಿನ ಕೋಶಗಳು ಸಕ್ರಿಯವಾಗಿ ಕೆಲಸ ಮಾಡುವುದಿಲ್ಲ.
ಉಪಹಾರ ಮಾಡದಿರುವುದು ದೈಹಿಕ ಹಾಗೂ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ.